EPISODE · Mar 7, 2025 · 4 MIN
ಆರೋಗ್ಯವೇ ಭಾಗ್ಯ
from SatisHFactionKannada Podcast from the US · host Satish Hosanagara
Aging is a natural process for everyone who is alive. With that being the case, the very act of trying to hide our age is a mistake! If we don’t like what we see when we look at ourselves in the mirror, why worry about someone else’s opinions about us? We are who we are. If someone is short, tall, thin, or heavy, there are many reasons for it. If we, as intelligent beings, believe that everything is within our control, there’s no greater foolishness than that.The most important thing is our mental well-being — how do we look, and how do we feel today? The moment we gain such clarity about ourselves, it’s as though we’ve already achieved half of good health. The rest depends on the other dimensions of our lives.Health is essential — taking care of it, preserving it, and maintaining it is our responsibility. That, I feel, is the philosophy of the moment! What do you think?***ನನ್ನ ವಿಚಾರ ಇಷ್ಟೇ... ಬದುಕಿರುವ ಎಲ್ಲರಿಗೂ ವಯಸ್ಸಾಗೋದು ಸಹಜ. ಹಾಗಿದ್ದಾಗ, ನಾವು ನಮ್ಮ ವಯಸ್ಸನ್ನ ಮುಚ್ಚಿಡ್ತಾ ಇದ್ದೀವಿ ಅನ್ನೋ ಪ್ರಯತ್ನನೇ ತಪ್ಪು! ನಾವು ಕನ್ನಡಿಯಲ್ಲಿ ನೋಡ್ಕೊಳ್ಳೋ ನಮ್ಮನ್ನೇ ನಾವು ಇಷ್ಟಪಡಲ್ಲ ಅಂದ ಮೇಲೆ, ನಮ್ಮ ಮೇಲಿನ ಯಾರ ಇಷ್ಟ-ಕಷ್ಟಾ ತಗೊಂಡು ಏನ್ ತಾನೇ ಮಾಡ್ತೀರಾ? ನಾವು ಹೇಗಿದ್ದೇವೋ ಹಾಗೆ ಇರ್ತೀವಿ. ಒಬ್ಬರು ದಪ್ಪ-ಸಣ್ಣ-ಕುಳ್ಳ-ಎತ್ತರವಾಗಿ ಇದ್ದಾರೆ ಅಂದ್ರೆ, ಅದಕ್ಕೆ ಹಲವಾರು ಕಾರಣಗಳಿರುತ್ತೆ. ನಾವು ಬುದ್ಧಿವಂತರು - ಎಲ್ಲವೂ ನಮ್ಮ control ನಲ್ಲಿಯೇ ಇದೇ ಅಂತ ಅಂದುಕೊಂಡ್ರೆ ಅದರಷ್ಟು ದೊಡ್ಡ ಮೂರ್ಖತನ ಮತ್ತೊಂದಿಲ್ಲ.ಎಲ್ಲಕ್ಕಿಂತ ಮುಖ್ಯ ಅಂದ್ರೆ, ನಮ್ಮ ಮಾನಸಿಕ ಸ್ವಾಸ್ಥ್ಯ around -- how do we look and how do we feel TODAY! ಇಷ್ಟು clarity ನಮ್ಮ ಮೇಲೆ ನಮಗೆಲ್ಲ ಬಂತು ಅಂದ್ರೆ, ಅರ್ಧ ಆರೋಗ್ಯ ಬಂದಂತೇನೆ. ಇನ್ನು ಉಳಿದ ಅರ್ಧ ನಮ್ಮ ಇತರ ಆಯಾಮಗಳ ಮೇಲೆ ನಿಂತಿರುತ್ತೆ.ಆರೋಗ್ಯ ಮುಖ್ಯ - ಅದನ್ನ ನೋಡಿಕೊಂಡು, ಕಾಪಾಡಿಕೊಂಡು, ಉಳಿಸಿಕೊಂಡು ಹೋಗೋ ಜವಾಬ್ದಾರಿ ನಮ್ಮದೆಲ್ಲರದು - ಹೀಗಂತ ಅನ್ಸಿದ್ದು ಈ ಹೊತ್ತಿನ ತತ್ವ! ನಿಮಗೇನ್ ಅನ್ಸುತ್ತೆ?
Embed this episode
NOW PLAYING
ಆರೋಗ್ಯವೇ ಭಾಗ್ಯ
No transcript for this episode yet
Similar Episodes
No similar episodes found.
Similar Podcasts
No similar podcasts found.