EPISODE · Sep 11, 2020 · 16 MIN
ಅಧ್ಯಾಯ 05: The story of young Rama-Lakshmana protecting Vishwamitra's Yajna | ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites the story of young Rama-Lakshmana protecting Vishwamitra's Yajna, ಬಾಲಕ ರಾಮ-ಲಕ್ಷ್ಮಣರಿಂದ ನಡೆಯಲಿತ್ತು ಆ ಲೋಕಕಲ್ಯಾಣ ಕಾರ್ಯ. ಆದರೆ, ಯಜ್ಞಮುಖೇನ ಬಯಸಿ ಪಡೆದ ನಿನ್ನ ಪುತ್ರರಿಬ್ಬರನ್ನು ನನ್ನ ಜೊತೆಗೆ ಕಾಡಿಗೆ ಕಳುಹಿಸು ಎಂದು ಆ ಮಹಾಮುನಿ ಅಪ್ಪಣೆ ಕೊಡಿಸಿದಾಗ ಆಗಷ್ಟೇ ಪುತ್ರ ಸುಖದ ಸವಿ ಉಣ್ಣುತ್ತಿದ್ದ ಚಕ್ರವರ್ತಿ ದಶರಥ ಒಂದು ಕ್ಷಣ ಕುಸಿದು ಹೋದ ; ಯಾಕೆ ಗೊತ್ತೇ..? ಸಂಧ್ಯಾ ಮಾಮಿ ಹೇಳುತ್ತಾರೆ ಕೇಳಿ. Short Stories for Kids in Kannada
Embed this episode
Ready to play
ಅಧ್ಯಾಯ 05: The story of young Rama-Lakshmana protecting Vishwamitra's Yajna | ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆ
No transcript for this episode yet
Similar Episodes
No similar episodes found.
Similar Podcasts
No similar podcasts found.