EPISODE · Oct 9, 2020 · 19 MIN
ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites the story of how Ganga landed on Earth by Bhagiratha. Which was narrated by Vishwamitra to Ram and Lakshmana ಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದಲ್ಲಿ ನಡೆದಿದ್ದ ಈ ಕಥೆಯನ್ನು ವಿಶ್ವಾಮಿತ್ರರು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ...
Embed this episode
Ready to play
ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ
No transcript for this episode yet
Similar Episodes
No similar episodes found.
Similar Podcasts
No similar podcasts found.