EPISODE · Oct 30, 2020 · 14 MIN
ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ ಪಟ್ಟಾಭಿಷೇಕದ ಸಿದ್ದತೆ ಕುರಿತ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...
Embed this episode
NOW PLAYING
ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ
No transcript for this episode yet
Similar Episodes
No similar episodes found.
Similar Podcasts
No similar podcasts found.