ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! episode artwork

EPISODE · Aug 18, 2024 · 1H 9M

ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!

from SriRamachandrapura Matha · host SriRamachandrapura Matha

ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ ~~~~~~~~~ * ಕನ್ನಡಿಯಲ್ಲಿ ನಾವೇ ನಮ್ಮನ್ನೇ ನೋಡಿಕೊಂಡ ಹಾಗೆ, ನಮ್ಮ ಬದುಕನ್ನೂ - ಹಿಂದೆ~ಮುಂದೆ, ಒಳಗೆ~ಹೊರಗುಗಳನ್ನೂ ನೋಡಿಕೊಳ್ಳುವಂತಿದ್ದರೆ? ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು! ಹೇಗೆ? ಅದೇ ಜಾತಕ! * ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ! * ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು? ಉತ್ತರವನ್ನು ಕಂಡುಕೊಳ್ಳೋಣ.. * 'ಲಗ್ನ' ಎಂದರೇನು? -ಶ್ರೀಸಂದೇಶ 17-08-2024 #ಅನಾವರಣ_ಚಾತುರ್ಮಾಸ್ಯ - ದಿನ 28 #Chaturmasya

Episode metadata supplied by the publisher feed · Published Aug 18, 2024

Embed this episode

NOW PLAYING

ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!

0:00 1:09:52

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SriRamachandrapura Matha?

This episode is 1 hour and 9 minutes long.

When was this SriRamachandrapura Matha episode published?

This episode was published on August 18, 2024.

Can I download this SriRamachandrapura Matha episode?

Yes. Use the download control on the episode player to save the publisher-provided media file.
URL copied to clipboard!