EPISODE · Sep 4, 2024 · 1H 4M
ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ?
from SriRamachandrapura Matha · host SriRamachandrapura Matha
* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು? * ಹಠಯೋಗ ಎಂದರೇನು? * ಅಮಾವಾಸ್ಯೆಯ ವಿಶೇಷವೇನು ಗೊತ್ತೇ? * ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ! * ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ) * ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ! * ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ.. * ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು! * ಯಾರಿಗೂ ನೋವು ಮಾಡದೇ ಬದುಕು! * ಅಭಿಚಾರ ಎಂದರೇನು? * ಇನ್ನೊಬ್ಬನಿಗೆ ಕೇಡುಬಗೆಯುವ ಮನಸ್ಸೇ 'ಪಾಪ'! ಅದಕ್ಕೊಂದು ಶಿಕ್ಷೆ ಇದ್ದೇ ಇದೆ! -ಶ್ರೀಸಂದೇಶ 02-09-2024 #ಅನಾವರಣ_ಚಾತುರ್ಮಾಸ್ಯ - ದಿನ 44 #Chaturmasya
Embed this episode
NOW PLAYING
ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ?
No transcript for this episode yet
Similar Episodes
No similar episodes found.
Similar Podcasts
No similar podcasts found.