ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು! episode artwork

EPISODE · Jul 25, 2024 · 47 MIN

ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!

from SriRamachandrapura Matha · host SriRamachandrapura Matha

*ನಮ್ಮ ಬದುಕು ಬೊಂಬೆಯಾಟ; ನಾವೇ ಬೊಂಬೆಗಳು; ಆಡಿಸುವವನು ಕಾಲ; ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ! *ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ; ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು! *ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ; ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ; ಬಂತು ಫಲ ಅಲ್ಲಿ! *ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು! *ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು? -ಶ್ರೀಸಂದೇಶ 25-07-2024 #ಅನಾವರಣ_ಚಾತುರ್ಮಾಸ್ಯ - ದಿನ 5 #Chaturmasya

Episode metadata supplied by the publisher feed · Published Jul 25, 2024

Embed this episode

NOW PLAYING

ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!

0:00 47:20

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SriRamachandrapura Matha?

This episode is 47 minutes long.

When was this SriRamachandrapura Matha episode published?

This episode was published on July 25, 2024.

Can I download this SriRamachandrapura Matha episode?

Yes. Use the download control on the episode player to save the publisher-provided media file.
URL copied to clipboard!