EPISODE · Sep 9, 2024 · 56 MIN
ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?
from SriRamachandrapura Matha · host SriRamachandrapura Matha
* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ? * ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ? * ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ? * 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು? * ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? -ಶ್ರೀಸಂದೇಶ 08-09-2024 #ಅನಾವರಣ_ಚಾತುರ್ಮಾಸ್ಯ - ದಿನ 50 #Chaturmasya
Embed this episode
NOW PLAYING
ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?
No transcript for this episode yet
Similar Episodes
No similar episodes found.
Similar Podcasts
No similar podcasts found.