EPISODE · Jul 26, 2024 · 46 MIN
ಅನಾವರಣ ಚಾತುರ್ಮಾಸ್ಯ - ದಿನ 6: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!
from SriRamachandrapura Matha · host SriRamachandrapura Matha
*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು *ಕಾಲ ನಮ್ಮೊಂದಿಗೆ ಮಾತನಾಡುತ್ತದೆ! *ಕಾಲವೆಂದರೆ ಸಾಕ್ಷಾತ್ ಭಗವಂತನೇ! *ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ! *ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು. *ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು! *ಹೇಗೆ ಜಾತಕ ನೋಡಿ ಜೀವನ ಹೇಳಬಹುದೋ, ಜೀವನ ನೋಡಿ ಜಾತಕವನ್ನೂ ಹೇಳಬಹುದು! -ಶ್ರೀಸಂದೇಶ 26-07-2024 #ಅನಾವರಣ_ಚಾತುರ್ಮಾಸ್ಯ - ದಿನ 6 #Chaturmasya
Embed this episode
NOW PLAYING
ಅನಾವರಣ ಚಾತುರ್ಮಾಸ್ಯ - ದಿನ 6: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!
No transcript for this episode yet
Similar Episodes
No similar episodes found.
Similar Podcasts
No similar podcasts found.