ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ! episode artwork

EPISODE · Jul 28, 2024 · 49 MIN

ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ!

from SriRamachandrapura Matha · host SriRamachandrapura Matha

*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ; ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ *ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ? *ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ *ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ! *ಕಾಲದ ಮುಖ್ಯ ಲಕ್ಷಣವೇ ಪರಿವರ್ತನೆ! *ಗ್ರಹಮಂಡಲ - ಕಾಲದ ಭಾಷೆ ನಕ್ಷತ್ರಮಂಡಲ - ಕಾಲದ ಭಾಷೆ! ದ್ವಾದಶ ರಾಶಿಗಳು - ಕಾಲದ ಭಾಷೆ! ಹಗಲು~ರಾತ್ರಿಗಳೂ - ಕಾಲದ ಭಾಷೆ! *ಕಾಲದ ಭಾಷೆಯು ಅರ್ಥವಾಗಬೇಕಾದರೆ ಅದರ ಪರಿಭಾಷೆಯನ್ನು ಮೊದಲು ತಿಳಿದುಕೊಳ್ಳಬೇಕು *ಶನಿ ಕೆಟ್ಟವನಲ್ಲ; ಸಂಸಾರದ ಕಡೆ ಹೋಗಬೇಡ - ಪರಮಾತ್ಮನ ಕಡೆ ಹೋಗು ಎಂದು ಅವನು ಹೇಳುವ ರೀತಿ ಅದು *ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ -ಶ್ರೀಸಂದೇಶ 28-07-2024 #ಅನಾವರಣ_ಚಾತುರ್ಮಾಸ್ಯ - ದಿನ 8 #Chaturmasya

NOW PLAYING

ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ!

0:00 49:02

No transcript for this episode yet

We transcribe on demand. Request one and we'll notify you when it's ready — usually under 10 minutes.

Frequently Asked Questions

How long is this episode of SriRamachandrapura Matha?

This episode is 49 minutes long.

When was this SriRamachandrapura Matha episode published?

This episode was published on July 28, 2024.

What is this episode about?

*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ; ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ *ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ? *ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ *ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ! *ಕಾಲದ ಮುಖ್ಯ ಲಕ್ಷಣವೇ...

Can I download this SriRamachandrapura Matha episode?

Yes, you can download this episode by clicking the download button on the episode player, or subscribe to the podcast in your preferred podcast app for automatic downloads.
URL copied to clipboard!