EPISODE · Aug 4, 2026 · 1H 4M
ಅನ್ನ~ನಿದ್ದೆಗಳ ನಂಟು - ಅನ್ನಂ ಬ್ರಹ್ಮ 6 | The Harmony of Food and Sleep - Annam Brahma 6
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾವುದೇ ಉಪಾಸನೆಯ ಮೊದಲು ಉಪವಾಸ ಮಾಡಬೇಕು, ಆದರೆ "ನಿದ್ರೆ" ಎಂಬ ಪೂಜೆಯ ಮೊದಲು ಹಿತ-ಮಿತವಾದ ಆಹಾರ ಸೇವನೆ ಮಾಡಲೇಬೇಕು*ನಿದ್ರೆ ಎಂಬ ಪೂಜೆಗೆ ಪ್ರಸನ್ನತೆಯೇ ಪ್ರಸಾದ; ಅಂತರಂಗ ಮತ್ತು ಸರ್ವಾಂಗ ವಿಶ್ರಾಂತಿಯೇ ಪೂಜಾಫಲ*ಆಯುರ್ವೇದದ ಪ್ರಕಾರ ಯಾರಿಗೆಲ್ಲ ಹಗಲು ನಿದ್ರೆಗೆ ಅವಕಾಶವಿದೆ?*ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡಿದರೆ ಹೃದಯವು ಅರಳುತ್ತದೆ*ರಾತ್ರಿ ವೇಳೆ ಎಚ್ಚರವಿರುವುದು, ಸಂಧ್ಯಾಕಾಲ ಹಾಗೂ ಮಧ್ಯಾಹ್ನ ನಿದ್ರೆ ಮಾಡುವುದು ತುಂಬಾ ಅನರ್ಥಕ್ಕೆ ಕಾರಣವಾಗುವುದು!*ಸುಖವಾದ ನಿದ್ರೆಗೆ ಸೂತ್ರಗಳೇನು?; ಯೋಗ್ಯವಾದ ಆಹಾರ ಯಾವುದು? ಹಾಗೂ ಯಾವುದನ್ನು ಸೇವಿಸಬಾರದು?*ನಿದ್ರೆ ಹಾಗೂ ಹಸಿವಿಗೆ ಗೌರವ ಕೊಡಬೇಕು*ನಿದ್ರೆಗೆ ಪ್ರಧಾನವಾದ ವೈರಿಗಳು ಕಾಫಿ ಮತ್ತು ಚಹಾ!*ಸರಿಯಾದ ನಿದ್ರೆ ಯೋಗಸಮಾಧಿ; ಭಗವಂತನ ದರ್ಶನಕ್ಕೆ ಅದೇ ದಾರಿ!03-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ಅನ್ನ~ನಿದ್ದೆಗಳ ನಂಟು - ಅನ್ನಂ ಬ್ರಹ್ಮ 6 | The Harmony of Food and Sleep - Annam Brahma 6
No transcript for this episode yet
Similar Episodes
No similar episodes found.
Similar Podcasts
No similar podcasts found.