ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 1 | ಗುರುಪೂರ್ಣಿಮೆ | Guru Purnima | Annabrahma Chaturmasya  episode artwork

EPISODE · Jul 31, 2026 · 1H 6M

ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 1 | ಗುರುಪೂರ್ಣಿಮೆ | Guru Purnima | Annabrahma Chaturmasya

from SriRamachandrapura Matha · host SriRamachandrapura Matha

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಗುರು; ಯಾರು? ಗುರು ಮಾಡಬೇಕಾದ ಕಾರ್ಯ ಏನು?ಧರ್ಮದಿಂದಲೇ ಸಂಪತ್ತು; ಧರ್ಮದಿಂದಲೇ ಸುಖಜ್ಞಾನವೇ ದೊಡ್ಡದು; ಜ್ಞಾನಕ್ಕಿಂತ ದೊಡ್ಡದು ಬೇರೊಂದಿಲ್ಲ; ಭಗವಂತ ದೂರದಲ್ಲಿಲ್ಲ ಅವನು ನಮ್ಮೊಂದಿಗೇ ಅದ್ವೈತವಾಗಿದ್ದಾನೆ; ಕಣ್ತೆರೆದು ನೋಡಿ - ಶಂಕರಾಚಾರ್ಯರು ಇಡೀ ದೇಶಕ್ಕೆ ಇದನ್ನು ಸಾರಿ ಹೇಳಿದರುಶಂಕರಾಚಾರ್ಯರು ದೇಶದ ಉದ್ದಗಲಗಳಲ್ಲಿ ಮಠವನ್ನು ಏಕೆ ಸ್ಥಾಪಿಸಿದರು?ಮುಂದಿನ ದಿನಗಳಲ್ಲಿ "ಶ್ರೀಸವಾರಿ" ಜ್ಞಾನ ಪ್ರಸಾರಕ್ಕೆ, ಸರಿ ಯಾವುದು ಎಂಬುದನ್ನು ಸಾರಿ ಹೇಳುವುದಕ್ಕೆ ವೇದಿಕೆಯಾಗಲಿ ಅಕ್ಕಿ; ಸಮಸ್ತ ಆಹಾರ ಲೋಕದ ಪ್ರತಿನಿಧಿಊಟ ಸರಿಯಾಗಿ ಮಾಡಿದರೆ ರೋಗ ಬರುವುದಿಲ್ಲಅನ್ನವೇ ಬ್ರಹ್ಮ ಅನ್ನವೇ ಪರಮಾತ್ಮಸಾವಕಾಶವಾಗಿ ಊಟಮಾಡಿ; ಎಂಬುದರ ನಿಜಾವಾದ ಅರ್ಥ ಏನು?29-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya

Episode metadata supplied by the publisher feed · Published Jul 31, 2026

Embed this episode

NOW PLAYING

ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 1 | ಗುರುಪೂರ್ಣಿಮೆ | Guru Purnima | Annabrahma Chaturmasya

0:00 1:06:10

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SriRamachandrapura Matha?

This episode is 1 hour and 6 minutes long.

When was this SriRamachandrapura Matha episode published?

This episode was published on July 31, 2026.

Can I download this SriRamachandrapura Matha episode?

Yes. Use the download control on the episode player to save the publisher-provided media file.
URL copied to clipboard!