EPISODE · Jul 31, 2026 · 53 MIN
ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 2 | Annabrahma Chaturmasya
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮಆತ್ಮಕ್ಕೆ ದೇಹ, ಇಂದ್ರಿಯಗಳು, ಮನಸ್ಸು ಪರಿವಾರ; ಹಾಗೆಯೇ ಆ ದೇಹಕ್ಕೆ ಆಹಾರ, ನಿದ್ದೆ ಪರಿವಾರಊಟ ಸರಿಯಾಗಿ ಮಾಡುವವನೇ ಆರೋಗ್ಯವಂತವಾಗ್ಭಟರ ಆಹಾರ ಸಾಧನ ಸೂತ್ರಗಳು - ಹೆಚ್ಚು ಊಟಮಾಡುವುದು ಹೇಗೆ ದೋಷವೋ; ಕಡಿಮೆ ಊಟ ಮಾಡುವುದು ಕೂಡಾ ದೋಷಅತಿಯಾದರೆ ಅಮೃತವೂ ವಿಷ..ನಾವು ಸೇವಿಸಿದ ಆಹಾರದಲ್ಲಿ ಯಾವ ಅಂಶ ಜೀರ್ಣವಾಗುವುದಿಲ್ಲವೋ ಅದೇ ಎಲ್ಲಾ ರೋಗಗಳ ಮೂಲತರಕಾರಿ ಮತ್ತು ಸೊಪ್ಪುಗಳನ್ನು ಮಿತಿತಪ್ಪಿ ಬಳಸುವುದರಿಂದ ಏನಾಗಬಹುದು?ಅನಾರೋಗ್ಯ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳುಶರೀರದ ಕುರಿತು ಶಂಕರಾಚಾರ್ಯರು ಏನು ಹೇಳಿದ್ದಾರೆ?ಹಿತಭುಕ್; ಹಿತವಾದದನ್ನು ಸೇವಿಸುವವನು, ಮಿತಭುಕ್; ಮಿತವಾಗಿ ಸೇವಿಸುವವನು,ಋತುಭುಕ್; ಸಕಾಲದಲ್ಲಿ ಸೇವಿಸುವವನು,ಅಶಾಕಭುಕ್; ಅತಿಯಾಗಿ ಸೊಪ್ಪು-ತರಕಾರಿಗಳನ್ನು ಸೇವಿಸದವನು30-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya
Embed this episode
NOW PLAYING
ಅನ್ನಂ ಬ್ರಹ್ಮ - ಪ್ರವಚನ ಸರಣಿಯ ಪೀಠಿಕೆ - 2 | Annabrahma Chaturmasya
No transcript for this episode yet
Similar Episodes
No similar episodes found.
Similar Podcasts
No similar podcasts found.