ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? episode artwork

EPISODE · Feb 26, 2022 · 6 MIN

ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life?

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare - S1 EP- 220:ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು. ತನ್ನ ರೂಪ ಕುರೂಪ, ಕಡುಕಪ್ಪು ಬಣ್ಣ ತನ್ನನ್ನು ಕಂಡರೆ ಮಂದಿ ಓಡಿಸುತ್ತಾರೆ ಎಂದು ನೊಂದುಕೊಂಡಿತ್ತು. ನಂತರ ಅದು ಸಂತರೊಬ್ಬರ ಬಳಿ ತನಗೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ವರ ಕೇಳಿದಾಗ ಸಂತರು ಆಡಿದ ಮಾತು ಹಾಗೂ ಹಂಸ, ನವಿಲು, ಗಿಳಿಗಳ ತಮ್ಮ ತಮ್ಮ ಬಣ್ಣದ ಕುರಿತು ಏನೆಂದವು ಎಂಬ ಸುಂದರ ಕಥೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Feb 26, 2022

Embed this episode

NOW PLAYING

ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life?

0:00 6:00

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 6 minutes long.

When was this Sandhyavani | ಸಂಧ್ಯಾವಾಣಿ episode published?

This episode was published on February 26, 2022.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!