Boston Train ಪ್ರಸಂಗ (ಯಾರದ್ದೂ ತಪ್ಪಲ್ಲ ಬಿಡಿ...) episode artwork

EPISODE · Jun 6, 2025 · 14 MIN

Boston Train ಪ್ರಸಂಗ (ಯಾರದ್ದೂ ತಪ್ಪಲ್ಲ ಬಿಡಿ...)

from SatisHFactionKannada Podcast from the US · host Satish Hosanagara

ಯಾರದ್ದೂ ತಪ್ಪಲ್ಲ ಬಿಡಿ...ಇದು ಯಾರದ್ದೂ ತಪ್ಪಲ್ಲ ಬಿಡಿ, ಅಂತ ಅನ್ನಿಸಿದ್ದು ನಿನ್ನೆ.ಇದ್ದಕ್ಕಿದ್ದ ಹಾಗೆ ನಾನು ಬಾಸ್ಟನ್ ಇಂದ ನ್ಯೂ ಜೆರ್ಸಿ ಕಡೆಗೆ ಬರೋ Amtrak ಟ್ರೈನ್ ಕಂಡಕ್ಟರ್ ಒಂದು annoucement ಮಾಡಿದ."ನಾವು New Heaven, Connecticut ಬಿಟ್ಟು ಮುಂದೆ ಹೋಗೋ ಹಾಗಿಲ್ಲ. ಮಾರ್ಗದ ಮಧ್ಯೆ ಒಂದು ಕಡೆ ಪವರ್ ಲೈನ್ ತುಂಡಾಗಿ ಬಿದ್ದಿದೆ (10ಕೆ ವೋಲ್ಟ್), ಅದು ರಿಪೇರಿ ಆಗುವ ವರೆಗೂ ಎಲ್ಲ ಟ್ರೇನುಗಳೂ ಇಲ್ಲಿಯೇ ನಿಲ್ಲುತ್ತವೆ, ಪ್ರಯಾಣಿಕರು ತಮ್ಮ ತಮ್ಮ ಅನುಕೂಲವನ್ನು ನೋಡಿಕೊಳ್ಳಬೇಕಾಗಿ ವಿನಂತಿ... we apologize for any inconvenience this may have caused"... ಎಂಬುದಾಗಿ.ನಾನು ನೋಡಿಕೊಂಡೆ, ನ್ಯೂ ಜೆರ್ಸಿಯಿಂದ ಕೊನೇಪಕ್ಷ ಎರಡೂವರೆ ಘಂಟೆ ದೂರದಲ್ಲಿರೋ ಸ್ಟೇಷನ್ ಇದು. New Haven, CT ಅಂದ್ರೆ ಅಂಥ ದೊಡ್ಡ ಸಿಟೀ ಏನೂ ಅಲ್ಲ, ಆದರೆ, ಅಲ್ಲಿ ಇದ್ದುಕೊಂಡು ಮಾಡೋದಾದರೂ ಏನು? ರಾತ್ರಿ ಬೇರೆ ಎಂಟು ಗಂಟೆಯ ಸಮಯ ಆಗ್ತಾ ಇದೆ.ಇದೇ ಸಂದರ್ಭದಲ್ಲಿ ನಾನು ಪ್ರಯಾಣಿಸುತ್ತಿದ್ದ ಕಂಪಾರ್ಟ್‌ಮೆಂಟ್ನಲ್ಲಿ ಇದ್ದ ಕೆಲವು ಪ್ರಯಾಣಿಕರನ್ನು ಗಮನಿಸಿದೆ. ಈ ಸೋಶಿಯಲ್ network ಯುಗದಲ್ಲಿ ಕೆಲವರು ವಿಚಲಿತರಾದಂತೆ ಕಂಡರು...ಈ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು? What are your options and which one would you take?

Episode metadata supplied by the publisher feed · Published Jun 6, 2025

Embed this episode

NOW PLAYING

Boston Train ಪ್ರಸಂಗ (ಯಾರದ್ದೂ ತಪ್ಪಲ್ಲ ಬಿಡಿ...)

0:00 14:08

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 14 minutes long.

When was this SatisHFactionKannada Podcast from the US episode published?

This episode was published on June 6, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!