EPISODE · Aug 6, 2026 · 51 MIN
ಬ್ರಹ್ಮಚರ್ಯ - ಅನ್ನಂ ಬ್ರಹ್ಮ 8 | Brahmacharya - Annam Brahma 7
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾತ, ಪಿತ್ತ, ಕಫ - ಈ ಮೂರು ದೋಷಗಳಲ್ಲಿ ಸಾಮ್ಯ ಏರ್ಪಟ್ಟರೆ ಸಂಪೂರ್ಣ "ಆರೋಗ್ಯ"*ಬ್ರಹ್ಮಚರ್ಯದಲ್ಲಿ ಎರಡು ವಿಧ: ಉಪಕುರ್ವಾಣ ಮತ್ತು ನೈಷ್ಠಿಕ*ಬ್ರಹ್ಮಚಾರಿಗಳು ಯಾವುದನ್ನು ಧಾರಣೆ ಮಾಡಬಾರದು??*ಅತ್ಯಂತ ಶೀಘ್ರವಾಗಿ ಪರಮಾತ್ಮನನ್ನು ತಲುಪುವ ಸಾಧನ: ಗಾಯತ್ರೀ ಸಾಧನೆ*ಕಲಿಯುಗದಲ್ಲಿ ಬ್ರಹ್ಮಚರ್ಯ ಆಶ್ರಮ ಮತ್ತು ವಾನಪ್ರಸ್ಥ ಆಶ್ರಮ ಎರಡೂ ಇಲ್ಲ ಎಂದು ಮಹಾನಿರ್ವಾಣ ತಂತ್ರ ಕೃತಿಯಲ್ಲಿ ಹೇಳಿರುವುದೇಕೆ?*ಆಯುರ್ವೇದದ ಪ್ರಕಾರ ಬ್ರಹ್ಮಚರ್ಯ ಎಂದರೇನು?*ಉಪನಿಷತ್ತಿನ ಪ್ರಕಾರ ಮಹಾಸುಖಕ್ಕಾಗಿ ಅಲ್ಪಸುಖವನ್ನು ತ್ಯಾಗ ಮಾಡುವುದೇ "ಬ್ರಹ್ಮಚರ್ಯ"05-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ಬ್ರಹ್ಮಚರ್ಯ - ಅನ್ನಂ ಬ್ರಹ್ಮ 8 | Brahmacharya - Annam Brahma 7
No transcript for this episode yet
Similar Episodes
No similar episodes found.
Similar Podcasts
No similar podcasts found.