EPISODE · Jan 16, 2021 · 5 MIN
Children are like flowing water | ಮಕ್ಕಳು ಹರಿವ ನೀರಿನಂತೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - Children are like flowing water | ಮಕ್ಕಳು ಹರಿವ ನೀರಿನಂತೆ ಪ್ರಿಯ ಓದುಗರೇ... ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ ಕೇಳಲೇಬೇಕಾದ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Children are like flowing water | ಮಕ್ಕಳು ಹರಿವ ನೀರಿನಂತೆ
No transcript for this episode yet
Similar Episodes
No similar episodes found.
Similar Podcasts
No similar podcasts found.