EPISODE · Nov 9, 2020 · 8 MIN
Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ ಪ್ರಿಯ ಓದುಗರೇ ಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ ಆನೆಬಲ ನೀಡಬಲ್ಲದು. ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್
No transcript for this episode yet
Similar Episodes
No similar episodes found.
Similar Podcasts
No similar podcasts found.