Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59) episode artwork

EPISODE · Jun 11, 2025 · 11 MIN

Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59)

from SatisHFactionKannada Podcast from the US · host Satish Hosanagara

Copy & Paste functionality ನ ಒಂದು ದಿನದ ಮಟ್ಟಿಗೆ ತೆಗದ್ರೆ ಹೇಗೆ?What happens if the Copy & Paste functionality is removed in the world for just one day!One of my supervisors used to say, "Copy shamelessly!". "Only 2% of the content created in the world is real, everything is else copied & pasted in some way shape or form".ನಾವು ದಿನಾ ಕಾಪಿ-ಪೇಸ್ಟ್ ಪ್ರಕ್ರಿಯೆ ಎಷ್ಟು ಜೋರಾಗಿ ಬೆಳೆದಿದೆ ಅಂದ್ರೆ, ಒಂದು ವಿಂಡೋದಿಂದ ಮತ್ತೊಂದು ವಿಂಡೋಗೆ ರಾಜಾರೋಶವಾಗಿ ಕಾಪಿ ಮಾಡುತ್ತಲೇ ಇರುತ್ತೇವೆ! ಆ ಪ್ರಕ್ರಿಯೆ, ಇತ್ತೀಚೆಗೆ ಚಾಟ್-ಜಿಪಿಟಿ, Gemini, Copiot ಬಂದ ಮೇಲೆ ಇನ್ನೂ ಹೆಚ್ಚಿದೆ ಎನ್ನಬಹುದು.ಕೆಲವು ವರ್ಷಗಳ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪ್‌ನಲ್ಲಿ ಬ್ಯಾಕ್ ಸ್ಪೇಸ್ ಕೀ ಮಿಸ್ ಆಗಿತ್ತು. ಆಗ ತಾನೆ, ತನ್ನ ತುಂಟಾಟಗಳನ್ನು ಆರಂಭಿಸಿದ್ದ ನನ್ನ ಮಗ, ಒಂದು ದಿನ ಬ್ಯಾಕ್ ಸ್ಪೇಸ್ ಕೀ ಎನ್ನು ತೆಗೆದು ಹಾಕಿದ್ದ. ಅದರಿಂದ ಆದ ತೊಂದರೆ ಅಷ್ಟಿಷ್ಟಲ್ಲ! ಕೊನೆಗೆ, ನಾನು ಕೀ ಬೋರ್ಡ್ ಅನ್ನು ಸಂಪೂರ್ಣ ರಿಪ್ಲೇಸ್ ಮಾಡಿ ಹೊಸ ಕೀ ಬೋರ್ಡ್ ಹಾಕುವವರೆಗೆ ಹೋಗಿತ್ತು, ಆ ತಲೆ ನೋವು.ನಿಮಗೆ ಗೊತ್ತಿರಬಹುದು, ಒಂದಾನೊಂದು ಕಾಲದಲ್ಲಿ Network ಕನೆಕ್ಟ್ ಆಗದ ಕಂಪ್ಯೂಟರುಗಳಲ್ಲಿ ನಾವು ಅದೆಷ್ಟು ಕೆಲಸಗಳನ್ನು ಮಾಡುತ್ತಿದ್ದೆವು. ವರ್ಡ್ ಪ್ರಾಸೆಂಸ್ಸಿಂಗ್ ನಿಂದ ಹಿಡಿದು, ಪ್ರೋಗ್ರಾಮುಗಳನ್ನು ಬರೆದು ಕಂಪೈಲ್ ಮಾಡಿ, ರನ್ ಮಾಡುವವರೆಗೆ. ಆಮೇಲೆ ಅದರಲ್ಲಿ ಗೇಮ್ ಗಳನ್ನು ಆಡುತ್ತಿದ್ದೆವು. ಆಮೇಲೆ, ಅದಕ್ಕೊಂದು ನೆಟ್‌ವರ್ಕ್ ಕನೆಕ್ಷನ್ ಅಂತ ಬಂದ ಮೇಲೆ, ಅದೇ ಕಂಪ್ಯೂಟರುಗಳನ್ನು ಬಳಸಿ, ಡೂಮ್ ಎನ್ನುವ ನೆಟ್‌ವರ್ಕ್ ಗೇಮ್ ಆಡಿದ್ದು, ಇವತ್ತಿಗೂ ನೆನಪಿನಲ್ಲಿ ಅಚ್ಚಳಿಯದೆ ನಿಂತಿದೆ.ನಾವು ನಮ್ಮ ನಮ್ಮ ಕಂಪ್ಯೂಟರುಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಹೆಚ್ಚು ಮಾಡಿದ್ದರಿಂದಲೇ ಈಗಿನ ಮೊಬೈಲು ಫ಼ೋನುಗಳಿಗೆ ಇಷ್ಟೊಂದು ಡಿಮ್ಯಾಂಡ್ ಬಂದಿದೆಯೇನೋ ಅನ್ನಿಸುತ್ತದೆ. ಈಗಂತೂ ನಿಮ್ಮ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ, ನೀವು ಒಂದು ರೀತಿಯಲ್ಲಿ disabled ಆದಂತೆಯೇ ಸರಿ.ಈಗ copy & paste ವಿಷಯಕ್ಕೆ ಬರೋಣ:ಆಫ಼ೀಸಿನಲ್ಲಿ ನಾವು ಬಹಳಷ್ಟು ಬಾರಿ, ಹೊಸ ಹೊಸ ಸ್ಲೈಡುಗಳನ್ನು ತಯಾರಿಸುತ್ತೇವೆ. ನಮ್ಮ powerpoint slides ಗಳ ಎಷ್ಟು dependency ಇದೆ ಅಂದರೆ, ನಾವು ಪ್ರತಿದಿನವೂ slides ಬಳಸದೆ ಬದುಕಲಾರೆವು ಎನ್ನುವಷ್ಟರ ಮಟ್ಟಿಗೆ ಬಂದು ಹೋಗಿದ್ದೇವೆ.ಆದರೆ, ಪ್ರತೀ ಬಾರಿಯೂ ಹೊಸ ಹೊಸ ಡಿಸೈನುಗಳನ್ನು ಅಳವಡಿಸಿ ಸ್ಲೈಡುಗಳನ್ನು ಮಾಡುವುದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ.Slides ಮಾಡುವಲ್ಲಿ ಎರಡು ಥರನಾದ ಕುಶಲ ಸ್ಕಿಲ್ಸ್ ಗಳಿವೆ: ಮೊದಲನೆಯದು, ಹೇಳುವ ವಿಷಯವನ್ನು ಸರಿಯಾಗಿ, ಯಾವ ಗೊಂದಲವೂ ಇಲ್ಲದೆ, ಅಂದರೆ ಪೂರ್ತಿ clarity ಇಂದ ಕೇಳುವ audience ಗೆ ನಿರೂಪಿಸುವುದು. ಎರಡನೆಯದು, ಹೇಳುವ ವಿಷಯವನ್ನು ಕಡಿಮೆ ಪದಗಳನ್ನು ಬಳಸಿ, ಚಿತ್ರಗಳನ್ನು ಬಳಸುವುದರ ಮುಖೇನ ಪರಿಣಾಮಕಾರಿಯಾಗಿ (effective) ಆಗಿ ವಿಷದೀಕರಿಸುವುದು.ಮೊದಲನೆಯ ವಿಚಾರಕ್ಕೆ ನಿಮಗೆ ಚುರುಕಾದ ಇಂಜಿನಿಯರ್ ಬುದ್ಧಿ ಬೇಕಾದರೆ, ಎರಡನೆಯದ್ದಕ್ಕೆ ಸ್ವಲ್ಪ ಆರ್ಟಿಸ್ಟ್ ಆಗಿ ಕಲಾತ್ಮಕವಾಗಿ ಯೋಚಿಸುವ ಅಗತ್ಯವೂ ಇದೆ. ನನಗೆ ಮೊದಲನೆಯ ವಿಚಾರದಲ್ಲಿ ಅಷ್ಟೊಂದು ಕಷ್ಟವೆನಿಸದು, ಆದರೆ, ಎರಡನೆಯ ವಿಚಾರದಲ್ಲಿ, ನಾನು ಯಾವಾಗಲೂ ಹೊಸ ಹೊಸ input ಗಳನ್ನು ನಿರೀಕ್ಷಿಸುತ್ತಲೇ ಇರುತ್ತೇನೆ. ಎಲ್ಲೇ ಒಂದು ಸುಂದರವಾದ pattern ಕಂಡು ಬಂದರೆ, ಅಥವಾ ಚಿತ್ರಗಳು ಗೋಚರಿಸಿದರೆ, ಅದನ್ನು ನನ್ನ ಮನಸ್ಸು ನಿರಂತರವಾಗಿ ಕಾಪಿ ಮಾಡುತ್ತಲೆ ಇರುತ್ತದೆ.ಹೀಗೆ, ಯೋಚಿಸುತ್ತಾ ಹೋದಾಗ, ಸುಮ್ಮನೆ ಒಂದು ದಿನದ ಮಟ್ಟಿಗೆ copy & paste feature ಅನ್ನು ಪ್ರತಿಯೊಂದು ಕಂಪ್ಯೂಟರ್ ನಲ್ಲಿ ತೆಗೆದು ಹಾಕಿದರೆಂದರೆ, ಆ ದಿನ ಪ್ರಪಂಚದ ವಹಿವಾಟು, ಸಂಚಲನಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು, ಎಂದು ಯೋಚಿಸುತ್ತಾ ಹೋದಂತೆ, ಮೊದಮೊದಲು science fiction ನ ಒಂದು thrilling experience ಆಗಿ ಶುರುವಾಗಿ, ಕೊನೆಗೆ ಒಂದು horror movie ಯ ಅಂತ್ಯ ಸಮೀಪಿಸುತ್ತಿರುವ ಅನುಭವವಾಗತೊಡಗಿತು.Why do we copy?If we know, if we are unable to "paste" it elsewhere, how will that copy function look like?Is this going to increase our work, or decrease the overall work? For example, you think of copying & pasting the formula on an excel spreadsheet.On the other hand, will this retain the originality of a work, that's relevant? Say, the research article, news story, exploration, expedition, they all look anew, a brand new!What do you think we will be impact to the music industry?How does this impact the artists, movie makers?How do we identify what's original content and what's copied?How much copy is allowed, that's considered legal? Does the work copyright ever work in anyone's favor? (Other than saying, "uncopywritable" is the only word in English that does not have any repeating letters.

Episode metadata supplied by the publisher feed · Published Jun 11, 2025

Embed this episode

NOW PLAYING

Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59)

0:00 11:23

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 11 minutes long.

When was this SatisHFactionKannada Podcast from the US episode published?

This episode was published on June 11, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!