EPISODE · Jul 31, 2026 · 1H 2M
ದೇಹ ದೇವರ ಕೊಡುಗೆ | ಅನ್ನಂ ಬ್ರಹ್ಮ - ಪ್ರವಚನ ಸರಣಿ - 3 | Annabrahma Chaturmasya
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮ* ಆಯ್ಕೆ - ಏನನ್ನು ತಿನ್ನಬೇಕು?;ಪ್ರಮಾಣ - ಎಷ್ಟು ತಿನ್ನಬೇಕು?;ಸಮಯ - ಯಾವಾಗ ತಿನ್ನಬೇಕು?! - ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಂಡೇ ಊಟಮಾಡಬೇಕು * ಎಷ್ಟೇ ಒಳ್ಳೆಯ ಆಹಾರವಾದರೂ ಅಕಾಲದಲ್ಲಿ ಸೇವಿಸಬಾರದು* ಮಾನವ ಶರೀರದಲ್ಲಿ ಏನೆಲ್ಲಾ ಇದೆ?; ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ?* ಮಾನವನ ಆಯುಸ್ಸನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಸಾಧ್ಯವಿದೆಯೇ?* ಶರೀರ ಎನ್ನುವಂತಹದ್ದು ಶಿವಶಕ್ತಿ ನಿಕೇತನ; ವಿಷ್ಣುಲಕ್ಷ್ಮೀ ನಿಕೇತನ; ವಾಣೀಹಿರಣ್ಯಗರ್ಭ ನಿಕೇತನ* ಶರೀರ ತುಂಬಾ ಬೆಲೆಬಾಳುವಂತಹದ್ದು; ಅದನ್ನು ಕೆಡಿಸುವಂತಹ ಆಹಾರವನ್ನು ಸೇವಿಸಬಾರದು* ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ - ಪುರಂದರದಾಸರು31-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya
Embed this episode
NOW PLAYING
ದೇಹ ದೇವರ ಕೊಡುಗೆ | ಅನ್ನಂ ಬ್ರಹ್ಮ - ಪ್ರವಚನ ಸರಣಿ - 3 | Annabrahma Chaturmasya
No transcript for this episode yet
Similar Episodes
No similar episodes found.
Similar Podcasts
No similar podcasts found.