EPISODE · Oct 16, 2021 · 7 MIN
Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 182 : Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ? ಒಬ್ಬಾತನಿಗೆ ಕನಸಲಿ ದೇವರು ಬಂದು 'ನಾಳೆ ಸಂಜೆ ಊರ ಹೊರಗಿರೋ ಶಾಲೆ ಆವರಣದಲ್ಲಿ ಊಟಕ್ಕೆ ಬಾ' ಅಂದ. ಮರುದಿನ ನಿದ್ದೆಯಿಂದೆದ್ದ ಈತನಿಗೆ ಇದು ನಿಜವೋ, ಭ್ರಮೆಯೋ ಎಂಬ ಗೊಂದಲದಲ್ಲಿ ಸಿಕ್ಕಿ ಬಿದ್ದ. ಆ ಸಂಜೆ ನಡೆದ ಘಟನೆ ತಿಳಿಯಲು, ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Do you know what God is Dreaming? | ಕನಸಲಿ ಕಂಡ ದೇವರು ಏನಂದ ಗೊತ್ತಾ ?
No transcript for this episode yet
Similar Episodes
No similar episodes found.
Similar Podcasts
No similar podcasts found.