Skip to content
ದುಡ್ಡೇ ಇಲ್ಲ! ದುಡ್ಡೇ ಎಲ್ಲ!! episode artwork

May 2, 2025 10 min

ದುಡ್ಡೇ ಇಲ್ಲ! ದುಡ್ಡೇ ಎಲ್ಲ!!

from SatisHFactionKannada Podcast from the US Hosted by Satish Hosanagara

ದುಡ್ಡೇ ಇಲ್ಲ! ದುಡ್ಡೇ ಎಲ್ಲ!! (ಇಂದು ಶುಕ್ರವಾರ, ಇನ್ನೇನು ಲಕ್ಷ್ಮಿ ಮನೆ ಒಳಗೆ ಬರಬೇಕು ಅನ್ನೋ ಹೊತ್ತಿಗೆ ಇದೆಂಥಾ ಅಪಸ್ವರ??) ಎಲ್ಲರಿಗೂ ದುಡ್ಡು ಬೇಕು, ಆದ್ರೆ, ಯಾರ ಹತ್ರನೂ ದುಡ್ಡೇ ಇಲ್ಲ... ಅಂತ ಅನ್ನಿಸಿದ್ದು ಇತ್ತೀಚೆಗೆ. ಇನ್ನೂ ಏಪ್ರಿಲ್ ಮುಗಿದು ಮೇ ಶುರುವಾಯ್ತು ಅನ್ನೋದೇ ತಡ, ನಮ್ಮ ಆಫ಼ೀಸಿನಲ್ಲಿ ಎಲ್ಲರೂ ಒಂಥರಾ ಥಕಧಿಮಿ ಥಕಜಣು ಅಂತ ಕುಣಿಯೋಕೆ ಸ್ಟಾರ್ಟ್ ಮಾಡಿದ್ದಾರೆ. ಇನ್ನೂ ಎರಡೂ ತಿಂಗಳು ಬೇಕು ಈ ಕ್ವಾರ್ಟರ್ ಮುಗಿಯೋಕೆ, ಈಗಲೇ ಏಕೆ ಇವರಿಗೆ ಇಷ್ಟೊಂದು ಅವಸರ? ದುಡ್ಡಿಲ್ಲ ಅಂಥ ಒಂದ ಕಡೆ ಮರುಗ್ತಾರೆ, ಮತ್ತೊಂದ್ ಕಡೆ, ಮುಂದಿನ ವರ್ಷದ ಬಜೆಟ್ ಪ್ಲಾನ್ ಮಾಡೋಣ ಅಂತಾನೂ ಹಾರಾಡ್ತಾರೆ! Can you beleive it? ನಾವು ಇರೋದು, ಕ್ಯಾಪಿಟಲಿಸಮ್ಮಿನ ಮಹಾ ಸಮುದ್ರದಲ್ಲಿ... ಇಲ್ಲಿ ಕುತಗೊಂಡು ನಾವ್ ಹಿಂಗ್ ಯೋಚನೆ ಮಾಡ್ತೀವಿ ಅನ್ನೋ ಕಾರಣಕ್ಕೇನೆ ಅಡಿಗರು "ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಅಂತ ಪದ್ಯ ಬರೆದಿದ್ದು ಅಂತ ಕಾಣ್ಸುತ್ತೆ. ಈ ಕಡಲಿನಲ್ಲಿ ಉಬ್ಬರ-ಇಳಿತಗಳಲ್ಲಿ, ಆಗಾಗ್ಗೆ ಮೂಡೋ ನಮ್ಮ ಮುಖದ ಮೇಲಿನ ನಗೆ, ಹಾಯಿ ದೋಣಿ ಅಲ್ಲ, ಒಂದು ಪೇಪರಿನ ದೋಣಿ ಅಷ್ಟೇ! ಏನೀ ಕ್ಯಾಪಿಟಲಿಸಮ್ಮಿನ ಮರ್ಮ? ಇದ್ಯಾಕೆ ಹಿಂಗೆ ಇವುಗಳು ತಲೆ ಕೆಟ್ಟೋರ್ ಥರ ಆಡ್ತಾವೇ ದುಡ್ಡೂ ದುಡ್ಡೂ ಅಂತ ಯೋಚಿಸ್ಕೊಂಡಷ್ಟೂ ವಿಷ್ಯ ಗಂಭೀರವಾಗ್ತಾನೇ ಹೋಗತ್ತೆ. ಕ್ಯಾಪಿಟಲಿಸಮ್ಮಿನ ಮರ್ಮ ಅಂದ್ರೆ key traits ಏನು ಅಂತ ಗೊತ್ತಾ, ನಿಮಗೆ? ದುಡ್ಡು, ದುಡ್ಡು, ದುಡ್ಡು! ಅದನ್ನ ಇಲ್ಲಿನ ಪರಿಭಾಷೆಯಲ್ಲಿ ಹೇಳೋದಾದ್ರೆ, Profit motive, Competition, Capital accumulation & investment in expectation of more return ಅಂತ ಸರಳವಾಗಿ ಹೇಳ್ಬಹುದು. ಒಂದು ಕಂಪನಿ... ಹೇಗೆ ಹುಟ್ಟುತ್ತೆ? ಅದು ಹೇಗೆ ಬೆಳೆಯುತ್ತೆ? ಇಂಥಾ ಕಂಪನಿಯನ್ನು ಹುಟ್ಟು ಹಾಕ್ದೋರು, ಇಂಥಾ ಕಂಪನಿಗಳಲ್ಲಿ ಕೆಲ್ಸ ಮಾಡೋರು ಅಂತಂದ್ರೆ ಯಾರು, ಅವರು ಏನ್ ಮಾಡ್ತಾರೆ? ಅಷ್ಟೆಲ್ಲ ದುಡ್ಡ್ ಕೂಡ್ ಹಾಕ್ಕೊಂಡು ಅಂದ್ರಿಂದ ಏನ್ ಕಡೀತಾರೆ? Plutocrats – Individuals who wield power primarily due to their immense wealth. They influence policies and economies through financial means. ನಮ್ಮ ಭಾರತ ದೇಶದಲ್ಲಿ ಲಂಚ ಮಾತ್ರ ಇದೆ ಅಂತ ಅಂದುಕೋ ಬೇಡಿ... The main difference between an aristocracy, plutocracy, and oligarchy is in the group that holds political power. A more detailed comparison between these government systems is given here, along with a few modern and historical examples, for a better understanding. Aristocrats – Members of the traditional elite, often from noble families. Aristocracy is historically linked to hereditary privilege. Oligarchs – A small group of powerful individuals who control a country or organization, often through wealth, political connections, or military influence. Technocrats – Experts or specialists who hold power based on their technical knowledge rather than wealth or lineage. Meritocrats – Leaders who rise to power based on ability and achievement rather than inheritance.

Episode details come from the podcast's RSS feed.

Embed this episode

Ready to play

ದುಡ್ಡೇ ಇಲ್ಲ! ದುಡ್ಡೇ ಎಲ್ಲ!!

0:00 10:53

No transcript yet.

Requests help us decide what to transcribe next.

Frequently asked questions

How long is this episode of SatisHFactionKannada Podcast from the US?

This episode is 10 minutes long.

When was this SatisHFactionKannada Podcast from the US episode published?

This episode was published on May 2, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.