EPISODE · Dec 4, 2021 · 6 MIN
ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives ಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives
No transcript for this episode yet
Similar Episodes
No similar episodes found.
Similar Podcasts
No similar podcasts found.