EPISODE · Mar 3, 2021 · 6 MIN
ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone ಪ್ರಿಯ ಓದುಗರೇ "ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone
No transcript for this episode yet
Similar Episodes
No similar episodes found.
Similar Podcasts
No similar podcasts found.