EPISODE · May 10, 2021 · 6 MIN
ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 118 - ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target? ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? Priya Odugare S1E118 ಗುರಿಯ ಹಾದಿಯಲ್ಲಿ ಆಕರ್ಷಣೆಗಳೂ ಸಾಲುಗಟ್ಟಿರುತ್ತವೆ. ತುಸು ಆಚೀಚೆ ಗಮನ ಹರಿದರೂ ಚಿತ್ತಚಾಂಚಲ್ಯ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಳ ಉದ್ದೇಶವನ್ನೇ ಮರೆಸಬಹುದು. ಬಲುದೂರದ ನಡಿಗೆಯಲ್ಲಿ ಐವರು ಶಿಷ್ಯರ ಮನಃಸ್ಥಿತಿ ತೆರೆದಿಟ್ಟ ಈ ಪ್ರಸಂಗದಲ್ಲಿ ನಮ್ಮ ಬಾಳಪಯಣದ ದಣಿವು- ಗೆಲುವುಗಳೂ ಇವೆ. ದೃಢಚಿತ್ತದ ಮಹತ್ವ ಸಾರುವ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target?
No transcript for this episode yet
Similar Episodes
No similar episodes found.
Similar Podcasts
No similar podcasts found.