EPISODE · Mar 3, 2025 · 8 MIN
ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...
from SatisHFactionKannada Podcast from the US · host Satish Hosanagara
ಇವತ್ತಿನ ಟಾಪಿಕ್ ಸೀಜ಼ನ್ನುಗಳ ಬಣ್ಣನೆ ಮತ್ತು ಅವುಗಳ ಸುತ್ತಲೂ ಹೆಣೆಯೋ ಅನುಭವವನ್ನು ನಿಮ್ಮ ಬಳಿ ಹಂಚಿಕೊಳ್ಳೋದು, ಅಷ್ಟೇ.ನಮ್ಮ ನ್ಯೂ ಜೆರ್ಸಿಯಲ್ಲಿ ವರ್ಷದ ಎಲ್ಲ ನಾಲ್ಕು ಸೀಜ಼ನ್‌ಗಳು ಕೂಡ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತವೆ. ಒಂದು ಸೀಜ಼ನ್‌ನಿಂದ ಮತ್ತೊಂದು ಸೀಜ಼ನ್‌ಗೆ ಕರಾರುವಾಕ್ಕಾಗಿ ಸಮಯ, temperature, ಹಾಗೂ ಗಿಡಮರ-ಪರಿಸರಗಳೆಲ್ಲ ಬದಲಾಗ್ತಾವೆ.ನಮ್ಮ ಆಲೋಚನೆಯ ರೀತಿಯೇ ಒಂದು ರೀತಿ ವಿಶೇಷವಾದದ್ದು ಅಂತ ಅನ್ನಿಸಿದ್ದು ಇವತ್ತು. ನಾವು ಕೆಟ್ಟ ವಿಂಟರ್‌ನಲ್ಲಿ ಬೇಸಿಗೆ ಕಾಲವನ್ನು ಎಷ್ಟು ನೆನೆಸಿಕೊಂಡು ಆಸೆ ಪಡೆತ್ತೇವೋ, ಅಂತೆಯೇ, ಬಿರು ಬೇಸಿಗೆಯಲ್ಲಿ ಸ್ವಲ್ಪ ಚಳಿ ಇದ್ದರೆ ಚೆನ್ನಾಗಿತ್ತು ಅನ್ಸೋದು ಸಹಜ.
Embed this episode
NOW PLAYING
ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...
No transcript for this episode yet
Similar Episodes
No similar episodes found.
Similar Podcasts
No similar podcasts found.