EPISODE · Dec 14, 2020 · 6 MIN
Everyone is a beggar | ನಾವೆಲ್ಲರೂ ಭಿಕ್ಷುಕರೇ!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare -EP-56, Everyone is a beggar | ನಾವೆಲ್ಲರೂ ಭಿಕ್ಷುಕರೇ! ಪ್ರಿಯ ಓದುಗರೇ ಸನ್ಯಾಸಿಯ ಪುಟ್ಟ ಭಿಕ್ಷಾಪಾತ್ರೆ. ಅಹಂಕಾರಿ ರಾಜ, ಆ ಪಾತ್ರೆ ತುಂಬಿಸುವ ಛಲಕ್ಕೆ ಬಿದ್ದ. ಬೊಗಸೆಗಳಲ್ಲಿ ಚಿನ್ನ ಸುರಿದ, ಅದು ತುಂಬಲಿಲ್ಲ. ಮೂಟೆಯಲ್ಲಿ ತಂದು ಸುರಿದ, ಆಗಲೂ ಊಹ್ಞೂಂ. ಖಜಾನೆಯ ಅಷ್ಟೂ ಚಿನ್ನ ಪಾತ್ರೆಗಿಳಿಸಿದರೂ, ಅದು ತುಂಬಲೇ ಇಲ್ಲ. ಕೊನೆಗೆ ರಾಜನೇ ಭಿಕ್ಷುಕನಾದ. ಒಂದಲ್ಲಾ ಒಂದು ರೀತಿಯಲ್ಲಿ ನಾವೆಲ್ಲರೂ ಭಿಕ್ಷುಕರೇ ಎಂಬ ಜೀವಿತದ ಗುಟ್ಟು ಹೇಳುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Everyone is a beggar | ನಾವೆಲ್ಲರೂ ಭಿಕ್ಷುಕರೇ!
No transcript for this episode yet
Similar Episodes
No similar episodes found.
Similar Podcasts
No similar podcasts found.