EPISODE · Jun 28, 2021 · 8 MIN
Female Desire | ಹೆಣ್ಣಿನ ಬಯಕೆಯ ಗುಟ್ಟು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 139 - Female Desire | ಹೆಣ್ಣಿನ ಬಯಕೆಯ ಗುಟ್ಟು ಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Female Desire | ಹೆಣ್ಣಿನ ಬಯಕೆಯ ಗುಟ್ಟು
No transcript for this episode yet
Similar Episodes
No similar episodes found.
Similar Podcasts
No similar podcasts found.