EPISODE · Jul 19, 2021 · 7 MIN
Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 148 - Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ ರಾಜಗೃಹದಲ್ಲಿ ಬೀಡು ಬಿಟ್ಟಿದ್ದ ಬುದ್ಧನ ಪ್ರವಚನ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಇದರಲ್ಲಿ ವೈಶಾಲಿಯಿಂದ ಬಂದ ವರ್ತಕರ ತಂಡದ ಯಜಮಾನ ಬುದ್ಧನ ಬಳಿ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ
No transcript for this episode yet
Similar Episodes
No similar episodes found.
Similar Podcasts
No similar podcasts found.