EPISODE · Oct 3, 2020 · 6 MIN
God, faith and grace | ದೇವರು, ನಂಬಿಕೆ ಮತ್ತು ಅನುಗ್ರಹ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - God, faith and grace | ದೇವರು, ನಂಬಿಕೆ ಮತ್ತು ಅನುಗ್ರಹ ಪ್ರಿಯ ಓದುಗರೇ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪರಮ ಸಾತ್ವಿಕರಾದ ಅರ್ಚಕರೊಬ್ಬರಿದ್ದರು. ದೇಗುಲದ ಅಧಿದೇವತೆ ಅರ್ಚಕನ ಸರ್ವಸ್ವವಾಗಿದ್ದಳು. ಜನರ ಕಷ್ಟಗಳನ್ನು ಅರ್ಚಕರು ರಹಸ್ಯ ಸ್ಥಳಕ್ಕೆ ಹೋಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಪರಿಹರಿಸುತ್ತಿದ್ದ. ಹೀಗೆ ತಂದೆ, ಮಗ, ಮೊಮ್ಮಗ ಭಕ್ತರ ಕಷ್ಟ ಪರಿಹರಿಸುವ ಕಾಯಕ ಮುಂದುವರಿಸಿಕೊಂಡು ಬಂದಿದ್ದರು. ಆದರೆ ನಾಲ್ಕನೇ ತಲೆಮಾರಿನಲ್ಲಿ ಏನಾಯ್ತು, ದೇವರು, ನಂಬಿಕೆ ಅಂದರೆ ಏನು ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ತಿಳಿಯೋಣ....
Embed this episode
NOW PLAYING
God, faith and grace | ದೇವರು, ನಂಬಿಕೆ ಮತ್ತು ಅನುಗ್ರಹ
No transcript for this episode yet
Similar Episodes
No similar episodes found.
Similar Podcasts
No similar podcasts found.