EPISODE · Jul 29, 2022 · 23 MIN
Gurukula Chaturmasya - Day 17: Who is delaying the 'Mukti' to us?
from SriRamachandrapura Matha · host SriRamachandrapura Matha
ತಪಸ್ಸು ಎಂದರೇನು? ಹಿರಿದಾದ ಅನುಗ್ರಹ ನಮಗಾಗುವಾಗ ಅದನ್ನು ಸ್ವೀಕಾರ ಮಾಡಲು ನಮಗೆ ಅರ್ಹತೆ ಬೇಕು; ಆ ಅರ್ಹತೆಯನ್ನು ಸಂಪಾದನೆ ಮಾಡಿಕೊಳ್ಳಬೇಕು. ಅದೇ ತಪಸ್ಸು. ತಾಳ್ಮೆಯೇ ತಪಸ್ಸು; ತಾಳ್ಮೆಯೇ ಸಾಧನೆ; ಸಾಧನೆಯ ಫಲವೂ ತಾಳ್ಮೆಯೇ! ~ ಯೋಗ್ಯತೆ - ಯೋಗ ಯೋಗ್ಯತೆ ಇದ್ದಲ್ಲಿ ಮಾತ್ರವೇ ಯೋಗ ಬರಬೇಕು; ಯೋಗ್ಯತೆ ಇರದಲ್ಲಿ ಯೋಗ ಬರಬಾರದು. ಯೋಗ್ಯತೆ ಇಲ್ಲದೇ ಯೋಗ ಬಂದರೆ - ಇರುವುದೂ ಹೋಗುವುದು! ಯೋಗ್ಯತೆ ಇಲ್ಲದೇ ಬರುವ ಯೋಗವು ದಂಡನೆಗೆ ಸಮಾನ! ~ ಮುಕ್ತಿಗೆ ತಡ ಯಾರಿಂದ? ದೇವರಿಂದ ಅಲ್ಲ, ನಮ್ಮಿಂದಲೇ! ~ - ಶ್ರೀಸಂದೇಶ 29-07-2022
Embed this episode
NOW PLAYING
Gurukula Chaturmasya - Day 17: Who is delaying the 'Mukti' to us?
No transcript for this episode yet
Similar Episodes
No similar episodes found.
Similar Podcasts
No similar podcasts found.