EPISODE · Jun 30, 2021 · 6 MIN
Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 140 - Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು ಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮಾತ್ರ ಖಾಲಿ ಕುಂಡದೊಂದಿಗೆ ನಿಂತಿದ್ದ. ಆತನಿಗೆ ರಾಜ್ಯ ಸಿಕ್ಕಿದ್ಹೇಗೆ? ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು
No transcript for this episode yet
Similar Episodes
No similar episodes found.
Similar Podcasts
No similar podcasts found.