EPISODE · Oct 14, 2020 · 6 MIN
How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ? ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Embed this episode
NOW PLAYING
How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?
No transcript for this episode yet
Similar Episodes
No similar episodes found.
Similar Podcasts
No similar podcasts found.