ಝಣ ಝಣ ಕಾಂಚಾಣ (52) episode artwork

EPISODE · May 15, 2025 · 9 MIN

ಝಣ ಝಣ ಕಾಂಚಾಣ (52)

from SatisHFactionKannada Podcast from the US · host Satish Hosanagara

ಝಣ ಝಣ ಕಾಂಚಾಣಅಬ್ಬಾ, ಅದೇನು ದುಡ್ಡಿನ ಮಹಿಮೆ ಅಂತ ಅನ್ನಿಸಿದ್ದು... ನಿನ್ನೆ ಸ್ಟಾರ್‌ಬಕ್ಸ್‌ನಲ್ಲಿ ಒಂದು ಕಪ್ ಕಾಫ಼ಿ ತೆಗೆದುಕೊಂಡಾಗ.ಮೊದಲೆಲ್ಲ ಆದ್ರೆ, ಜೇಬಿನಿಂದ ಪರ್ಸು ತೆಗೆದು, ಅದರಲ್ಲಿರೋ ಹಣ ಎಣಿಸಿ ಕೊಡ್ತಿದ್ವಿ. ನಂತರ ಆ ಪ್ರಕ್ರಿಯೆ ಮುಂದುವರೆದು, ಅದೇ ಜೇಬು-ಪರ್ಸುಗಳಿಂದ ಕ್ರೆಡಿಟ್ ಕಾರ್ಡ್ ಕೊಡೊದಕ್ಕೆ ಶುರು ಮಾಡಿದ್ವಿ.ಈಗ ಎಲ್ಲಿ ಹೋದ್ರು ಎಲ್ಲ ಸೈಲೆಂಟಾಗಿ, ಎಲ್ಲವೂ ಫ಼ೋನ್‌ನಲ್ಲೇ ನಡೆದು ಹೋಗುತ್ತೆ. ಆದ್ರೆ, point of sale ನ ಚಂಗ್ ಚಿಂಗ್ ಸೌಂಡಿಗೆ ಬದಲಾಗಿ ಈಗ ಟಿನ್ ಅನ್ನುವ ಫ಼ೋನ್ ಸದ್ದು ಕೇಳುತ್ತೆ.ನಿಮಗ್ಗೊತ್ತಾ ನಮ್ಮ ಆಫ಼ೀಸಿನಂತೆಯೇ ಎಷ್ಟೋ ಕಡೆ ಎಲ್ಲವೂ ಕ್ಯಾಶ್‌ಲೆಸ್ ಆಗಿದೆ ಅಂತ?ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಮುಖ್ಯ ವ್ಯತ್ಯಾಸಗಳಲ್ಲಿ ಅವರು ಖರ್ಚು ಮಾಡುವ ದುಡ್ಡಿನ ಪ್ರಮಾಣವೂ ಸೇರುತ್ತೆ. ನಾನು ಇನ್ಫ಼್ಲೇಷನ್ ಇರೋದ್ರಿಂದ ಹೆಚ್ಚು ಖರ್ಚು ಆಗುತ್ತೆ ಅಂತ ಹೇಳ್ತಾ ಇಲ್ಲ, ಅದರ ಜೊತೆಗೆ ಒಟ್ಟು ಖರ್ಚಿನ ಪ್ರಮಾಣವೇ ಹೆಚ್ಚು.

Episode metadata supplied by the publisher feed · Published May 15, 2025

Embed this episode

NOW PLAYING

ಝಣ ಝಣ ಕಾಂಚಾಣ (52)

0:00 9:05

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 9 minutes long.

When was this SatisHFactionKannada Podcast from the US episode published?

This episode was published on May 15, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!