EPISODE · Feb 24, 2021 · 6 MIN
ಜೀವನ ಸಾರ | The essence of life
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 87 - ಜೀವನ ಸಾರ | The essence of life ಪ್ರಿಯ ಓದುಗರೇ ಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
ಜೀವನ ಸಾರ | The essence of life
No transcript for this episode yet
Similar Episodes
No similar episodes found.
Similar Podcasts
No similar podcasts found.