EPISODE · Mar 20, 2025 · 11 MIN
ಲೂನಾ ಎನ್ನುವ ಬೆಕ್ಕು (Luna the cat)
from SatisHFactionKannada Podcast from the US · host Satish Hosanagara
ಈ ಕಳೆದ ಜನವರಿಯಲ್ಲಿ ಒಂದು ವಿಶೇಷ ಆಯ್ತು... ನಮ್ಮ ಪಕ್ಕದ ಮನೆಯವರು, ತಾವು ಒಂದು ವಾರ ಹವಾಯಿಗೆ ವೆಕೇಶನ್ ಹೋಗ್ತಾ ಇದ್ದೇವೆ... ನಮ್ಮ ಮನೆಯಲ್ಲಿ ಬೆಕ್ಕನ್ನು ಸ್ವಲ್ಪ ನೋಡಿಕೊಳ್ಳಿ ಅಂತ ಹೇಳಿ ಜವಾಬ್ದಾರಿ ವಹಿಸಿ ಹೋಗಿದ್ದರು.ಆ ಸಮಯದಲ್ಲಿ ಆದ ವಿಶೇಷ ಘಟನೆ ಮತ್ತುಅದರ ಶಾಕ್‌ನಿಂದ ಹೊರಗೆ ಬರೋದಕ್ಕೆ ನನಗೆ ಸುಮಾರು ದಿನಗಳೇ ಬೇಕಾದವು.***In this episode, I document an interesting and thrilling encounter with Luna, our neighbor's cat.
Embed this episode
NOW PLAYING
ಲೂನಾ ಎನ್ನುವ ಬೆಕ್ಕು (Luna the cat)
No transcript for this episode yet
Similar Episodes
No similar episodes found.
Similar Podcasts
No similar podcasts found.