EPISODE · Jan 9, 2024 · 50 MIN
ಮೂಲಮಠದ ಪರಿಸರದಲ್ಲಿ ಶಿಷ್ಯರಿಂದ ಖ್ಯಾಪನೆ: ಶ್ರೀಸಂದೇಶ 09-01-2024
from SriRamachandrapura Matha · host SriRamachandrapura Matha
ಅಶೋಕೆಗೆ ಆ ಹೆಸರನ್ನಿತ್ತವರಾರು? ಅಶೋಕೆಯ ಮೂಲಮಠದ ಪರಿಸರದ ಪುಣ್ಯಭೂಮಿಯ ಮಹತಿಯೇನು? ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ರಘೋತ್ತಮ ಮಠವನ್ನು ಸಂಸ್ಥಾಪಿಸಿ ನೀಡಿದ ಆದೇಶವೇನು? ಗುರುವಿಗೆ ಅಪಚಾರವೆಸಗಿದರೆ ಏನಾಗಬಹುದು? ಅಶೋಕೆಯ ಸರ್ವನಾಶವೇಕಾಯಿತು? ಈ ದಿನದ ಖ್ಯಾಪನೆ ಏಕಾಗಿ? ಈ ಎಲ್ಲಾ ಪ್ರಶ್ನೆಗಳಿಗುತ್ತರ ಇಂದಿನ ಶ್ರೀಸಂದೇಶ! 09-01-2024
Embed this episode
NOW PLAYING
ಮೂಲಮಠದ ಪರಿಸರದಲ್ಲಿ ಶಿಷ್ಯರಿಂದ ಖ್ಯಾಪನೆ: ಶ್ರೀಸಂದೇಶ 09-01-2024
No transcript for this episode yet
Similar Episodes
No similar episodes found.
Similar Podcasts
No similar podcasts found.