Negative thoughts? ಯಾಕ್ ಹೇಳಿ?! episode artwork

EPISODE · Jul 24, 2025 · 10 MIN

Negative thoughts? ಯಾಕ್ ಹೇಳಿ?!

from SatisHFactionKannada Podcast from the US · host Satish Hosanagara

Negative thoughts? ಯಾಕ್ ಹೇಳಿ?!ಜೀವನ ಅಂದ್ರೆ ಕಷ್ಟಗಳು ಇರೋದು, ಬರೋದು ಸಹಜವೇ.ಅದಕ್ಕೋಸ್ಕರ negativity ಗೆ ಕಟ್ಟು ಬಿದ್ರೆ ಹೇಗೆ ಹೇಳಿ?ಸಾಲದು ಅನ್ನೋದು ಬೇಕು ಅನ್ನೋದು ತಾಯಿ ಇದ್ದ ಹಾಗೆ ಅಂತೆ. ಹಾಗೆಯೇ, ನಮಗೆ ಒದಗಿ ಬರೋ ಕಷ್ಟ-ಕಾರ್ಪಣ್ಯಗಳನ್ನ ನಾವು ಒಂದು ಸವಾಲಾಗಿ ಸ್ವೀಕರಿಸಿ ಅದರಿಂದ ಒಂದಿಷ್ಟು ಕಲಿತರೆ ಒಳ್ಳೆಯದೇ ಅಲ್ವಾ?ಈ ಪ್ರಪಂಚದಲ್ಲಿ ಬೇಕಾದಷ್ಟು ಕೆಟ್ಟ ನ್ಯೂಸ್‌ಗಳು ಬರ್ತಾನೇ ಇರುತ್ತೆ. ನಮ್ಮ ಸುತ್ತಮುತ್ತಲಿನಲ್ಲಿರೋ ಒಳ್ಳೆಯ ವಿಚಾರಗಳನ್ನ ನಾವು ನೋಡೋದಿಲ್ಲ.ಭೂಮಿ ತಾಯಿಯಿಂದ ಹಿಡಿದು, ಪಂಚಭೂತಗಳವರೆಗೆ ನಮ್ಮ ಸುತ್ತಲಿರುವ ನಿಸರ್ಗ ಎಲ್ಲವೂ ಪಾಸಿಟಿವಿಟಿಯನ್ನೇ ಸೂಸುತ್ತಿರುವಾಗ, ನಮ್ಮ ಹುಲುಮಾನವರ ಈ ಅಳುಕು ಏಕೆ?

Episode metadata supplied by the publisher feed · Published Jul 24, 2025

Embed this episode

NOW PLAYING

Negative thoughts? ಯಾಕ್ ಹೇಳಿ?!

0:00 10:32

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 10 minutes long.

When was this SatisHFactionKannada Podcast from the US episode published?

This episode was published on July 24, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!