EPISODE · Aug 3, 2026 · 1H 15M
ನಿದ್ದೆಯೆಂಬ ಪೂಜೆ | Did You Know Your Sleep can be Worship? | ಅನ್ನಂ ಬ್ರಹ್ಮ 5 | Annam Brahma 5
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ರೆ ಕೇವಲ ಅವಸ್ಥೆಯಲ್ಲ; ಅದೊಂದು ದೇವತೆ, ಮಾತೃಸ್ವರೂಪಿಣಿ - "ನಿದ್ರಾದೇವಿ"*ನಿದ್ರಾದೇವಿ ದಿನದ ಶ್ರಮವ ಕಳೆಯಲು ಪ್ರತಿಯೊಂದು ಜೀವಕೋಟಿಗಳ ಬಳಿಗೆ ಪ್ರತಿದಿನ ಬಂದು ಅನುಗ್ರಹಿಸುತ್ತಾಳೆ*ನಿದ್ರೆ ದೇವರ ರೂಪದಲ್ಲಿ ಬಂದಾಗ ನಾವು ಅವಳ ಪೂಜೆಯನ್ನು ಹೇಗೆ ಮಾಡಬೇಕು?*ನಿದ್ರೆ ಮಾಡುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಏನು ಪರಿಣಾಮ? ಹೇಗೆ ಮತ್ತು ಎಲ್ಲಿ ಮಲಗಬಾರದು?*ತಲೆಗೆ ಎಣ್ಣೆ ಹಚ್ಚಿ ಮಲಗಬಾರದು!*ನಿದ್ರೆಯ ಅವಧಿಯ ಅಗತ್ಯತೆ ಮನುಷ್ಯನ ವಯಸ್ಸನ್ನು ಅವಲಂಬಿಸಿರುತ್ತದೆ*ನಿದ್ರೆ ಸರಿಯಾದರೆ ಜೀವನದ ಮುಕ್ತಿಗೆ ಕರೆದುಕೊಂಡು ಹೋಗುತ್ತದೆ!*ನಿದ್ರಾದೇವಿ ನಮ್ಮನ್ನು ಅನುಗ್ರಹಿಸಬೇಕೆಂದರೆ ನಮ್ಮ ಊಟದ ಪ್ರಮಾಣ ಸರಿಯಾಗಿರಬೇಕು*ಹಸುವಿನ ಹಾಲನ್ನು ಮತ್ತು ಎಮ್ಮೆ ಹಾಲನ್ನು ಯಾವಾಗ ಸೇವಿಸಬೇಕು?02-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ನಿದ್ದೆಯೆಂಬ ಪೂಜೆ | Did You Know Your Sleep can be Worship? | ಅನ್ನಂ ಬ್ರಹ್ಮ 5 | Annam Brahma 5
No transcript for this episode yet
Similar Episodes
No similar episodes found.
Similar Podcasts
No similar podcasts found.