EPISODE · May 22, 2021 · 6 MIN
No way can be found in fear | ಧೃತಿಗೆಟ್ಟರೆ ದಾರಿ ಕಾಣದು!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 123 - No way can be found in fear | ಧೃತಿಗೆಟ್ಟರೆ ದಾರಿ ಕಾಣದು! ಪ್ರಯಾಣಿಕನೊಬ್ಬ ವಿರಮಿಸಲೆಂದು ಮರದ ನೆರಳಿಗೆ ಬಂದ. ಕುದುರೆಯನ್ನು ಕಟ್ಟಿಹಾಕಿ ಇತ್ತ ತಿರುಗಿ ನೋಡಿದರೆ, ಅಲ್ಲೊಬ್ಬ ನಿದ್ದೆಯಲ್ಲಿ ಕಳೆದು ಹೋಗಿದ್ದ. ಜೋರು ಗೊರಕೆ ಹೊಡೆಯುತ್ತಿದ್ದ. ಅವನ ಎದೆ ಮೇಲೊಂದು ಹಾವಿನ ಮರಿ ಸರಿದಾಡುತ್ತಿತ್ತು. ನೋಡುತ್ತಾ ನೋಡುತ್ತಾ, ಹಾವು ಮಲಗಿದಾತನ ಬಾಯಿಯೊಳಗೆ ಹೋಯಿತು. ಧೃತಿಗೆಡದ ಪ್ರಯಾಣಿಕ ಮಾಡಿದ ಉಪಕಾರವೇನು? ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
No way can be found in fear | ಧೃತಿಗೆಟ್ಟರೆ ದಾರಿ ಕಾಣದು!
No transcript for this episode yet
Similar Episodes
No similar episodes found.
Similar Podcasts
No similar podcasts found.