EPISODE · May 19, 2021 · 6 MIN
ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 122 - ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness ಸೂಫಿ ಸಂತ ಹಸನ್ ನ ಜೀವಜ್ಯೋತಿ ಕೆಲವೇ ಕ್ಷಣಗಳಲ್ಲಿ ಆರಿಹೋಗುವುದರಲ್ಲಿತ್ತು. ಸನಿಹವಿದ್ದ ಶಿಷ್ಯನೊಬ್ಬ ಗುರುವಿಗೆ ಕಟ್ಟಕಡೆಯ ಪ್ರಶ್ನೆ ಕೇಳಿದ: “ನಿಮ್ಮ ಗುರುಗಳು ಯಾರು?”. ಹಸನ್ ಮೊಗದಲ್ಲಿ ತೆಳುನಗುವೊಂದು ಹಾದುಹೋಯಿತು. ಒಬ್ಬ ಕಳ್ಳ, ಬಾಯಾರಿದ ನಾಯಿ, ಪುಟ್ಟ ಹುಡುಗ ತಮ್ಮ ಗುರುವಾದ ಬಗೆಯನ್ನು ವಿಸ್ಮಯಕಾರಿಯಾಗಿ ಬಣ್ಣಿಸಿದರು. ಬದುಕಿನ ಸೂಕ್ಷ್ಮ ಕಲಿಕೆಯ ಕುರಿತಾದ ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,
Embed this episode
NOW PLAYING
ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness
No transcript for this episode yet
Similar Episodes
No similar episodes found.
Similar Podcasts
No similar podcasts found.