EPISODE · Apr 7, 2021 · 6 MIN
Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare ( EP | 104 ) - Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ ಪ್ರಿಯಓದುಗರೇ... ಪತ್ನಿಪೀಡಕ ಗಂಡ. ಪ್ರತಿನಿತ್ಯ ಪತ್ನಿ ಮೇಲೆ ಕೈ ಮಾಡುತ್ತಿದ್ದ. ಏತನ್ಮಧ್ಯೆ ಪ್ರವಚನಕಾರನ ಮಾತೊಂದು ಆಕೆಯ ಕಿವಿಗೆ ಬಿತ್ತು. ಗಂಡ ಎಷ್ಟು ಹಿಂಸಿಸಿದರೂ ಆತನನ್ನು ಕ್ಷಮಿಸತೊಡಗಿದಳು. ಅವನ ಮನಸ್ಸಿಗೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸತೊಡಗಿದಳು. ಕಾಲಕ್ರಮೇಣ ಗಂಡ ಬದಲಾದ. ಶಾಂತಿ- ಪ್ರೇಮದ ವಿರಾಟ ರೂಪ ದರ್ಶಿಸುವ ಚೆಂದದ ಕಥೆಯನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ
No transcript for this episode yet
Similar Episodes
No similar episodes found.
Similar Podcasts
No similar podcasts found.