ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God episode artwork

EPISODE · Aug 23, 2021 · 7 MIN

ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God

from Sandhyavani | ಸಂಧ್ಯಾವಾಣಿ · host Udayavani

S1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದುರಂತ ಅಂದ್ರೆ ಇಡೀ ವಿಶ್ವ ಮೆಚ್ಚಿದ ಸಿನಿಮಾ ನೋಡಲು ಅಲ್ಲಿ ಜನರೇ ಇರಲಿಲ್ಲ! ಈ ಘಟನೆಯಿಂದ ಅವರ ಬದುಕಿನಲ್ಲಾದ ಮತ್ತು ನಮ್ಮ ಬದುಕಲ್ಲಾಗಬಹುದಾದ ತಿರುವಿನ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Aug 23, 2021

Embed this episode

Ready to play

ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God

0:00 7:20

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on August 23, 2021.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!