EPISODE · Dec 23, 2021 · 5 MIN
Priya Odugare - S1EP-201:ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP-201 :ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison ಒಬ್ಬ ಧನವಂತನಿದ್ದ. ವಸ್ತುಗಳನ್ನು ಕೂಡಿಡುವುದು ಆತನ ಹವ್ಯಾಸ. ಒಮ್ಮೆ ಸುಂದರ ಪಕ್ಷಿಯನ್ನು ಹಿಡಿದು ತಂದು ಅದಕ್ಕೆ ಚಿನ್ನದ ಪಂಜರ ಮಾಡಿಸಿ ಚೆನ್ನಾಗಿ ನೋಡಿಕೊಂಡ. ಆದರೆ ಆ ಪಕ್ಷಿ ಆತನಿಗೆ ಕಳಿಸಿದ ಪಾಠ... ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Priya Odugare - S1EP-201:ಚಿನ್ನದ ಪಂಜರ ಕೂಡ ಬಂಧನವೇ !|Golden cage is also prison
No transcript for this episode yet
Similar Episodes
No similar episodes found.
Similar Podcasts
No similar podcasts found.