EPISODE · Oct 24, 2020 · 6 MIN
Respect for Authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - Honor should be deserved by those with qualified authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ ಪ್ರಿಯ ವೀಕ್ಷಕರೇ... ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾಗಲೀ ನಮ್ಮ ಅರ್ಹತೆಗೆ ತಕ್ಕುನಾಗಿದ್ದರಷ್ಟೇ ನೆಮ್ಮದಿ- ಗೌರವ” ಎಂಬ ಲೋಕಸತ್ಯ ಸಾರುವ ಮನೋಜ್ಞ ಕಥೆಯನ್ನು ಸಂಧ್ಯಾಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Respect for Authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ
No transcript for this episode yet
Similar Episodes
No similar episodes found.
Similar Podcasts
No similar podcasts found.