EPISODE · Mar 9, 2021 · 5 MIN
S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laugh
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92 ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ್ಕ ಮಾತೆ, ಅಮೆರಿಕಕ್ಕೆ ತೆರಳಲು ಅನುಮತಿಸಿದರು. ಮಾತೆ ಅಂದು ಶಿಷ್ಯನಲ್ಲಿ ಕಂಡಿದ್ದೇನು? ಈ ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laugh
No transcript for this episode yet
Similar Episodes
No similar episodes found.
Similar Podcasts
No similar podcasts found.