EPISODE · Oct 23, 2021 · 6 MIN
S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ? ಒಬ್ಬಾತನಿಗೆ ನಾಲ್ವರು ಸುಂದರಿಯರು ಕಂಡರು. ಅವರಿಂದ ಒಂದಷ್ಟು ಪಾಠ ಕಲಿತು ಬದುಕಿನ ಪ್ರಯಾಣದಲ್ಲಿ ಮುನ್ನಡೆವಾಗ ಇನ್ನೂ ಹಲವರು ಸಿಕ್ಕರು. ಅವರೆಲ್ಲ ಯಾರು ? ನಮ್ಮ ಬದುಕಲ್ಲಿ ಅವರು ಆಡುವ ಆಟ ಕಲಿಸುವ ಪಾಠ ಯಾವುದೆಂದು ತಿಳಿಯಲು ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ?
No transcript for this episode yet
Similar Episodes
No similar episodes found.
Similar Podcasts
No similar podcasts found.