EPISODE · Feb 19, 2022 · 6 MIN
S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! | We have 4 wives
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! |We have 4 wives ಶ್ರೀಮಂತನೊಬ್ಬನಿಗೆ 4 ಪತ್ನಿಯರು. ಅದ್ರಲ್ಲಿ ನಾಲ್ಕನೆಯವಳು ಅಂದ್ರೆ ಅವನಿಗೆ ಪ್ರಾಣ. ಮೊದಲನೆಯವಳನ್ನು ಹೊರತುಪಡಿಸಿ ಉಳಿದವರಿಗೆ ಎಲ್ಲಾ ವೈಭೋಗವನ್ನು ನೀಡಿದ್ದ. ಆತನ ಸಾವಿನ ಸಮಯ ಹತ್ತಿರ ಬಂದಾಗ ಅವನ ಜೊತೆಗೆ ಒಬ್ಬೊಬ್ಬರ ನಡವಳಿಕೆ ನಮಗೆ ಪಾಠ. ಈ ಕತೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! | We have 4 wives
No transcript for this episode yet
Similar Episodes
No similar episodes found.
Similar Podcasts
No similar podcasts found.