EPISODE · Jul 31, 2026 · 5 MIN
S1 : EP -31: ಮೂರು ಆಕಳು ಕರುಗಳು : Moral Story
from Sandhyavani | ಸಂಧ್ಯಾವಾಣಿ · host Udayavani
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಹಳ್ಳಿ ಯಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಸುಗಳು ಬಯಲಿನಲ್ಲಿ ಇರುತ್ತಿದ್ದವು . ಹೀಗಿರುವಾಗ ಅಡ್ಡಾಡುತ್ತಿದ್ದ ಮೂರು ಕರುಗಳು ಅಗಸೆಯ ಬಳಿ ಸೇರಿದವು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1 : EP -31: ಮೂರು ಆಕಳು ಕರುಗಳು : Moral Story
No transcript for this episode yet
Similar Episodes
No similar episodes found.
Similar Podcasts
No similar podcasts found.