S1 : EP -35 :ನನಗೇನು ಕೊಟ್ಟರು  : children's story episode artwork

EPISODE · Aug 14, 2026 · 7 MIN

S1 : EP -35 :ನನಗೇನು ಕೊಟ್ಟರು : children's story

from Sandhyavani | ಸಂಧ್ಯಾವಾಣಿ · host Udayavani

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಮ್ಮೆ ಶಿವ ಮತ್ತು ಪಾರ್ವತಿ ಮಾತೆ ಕೈಲಾಸದಲ್ಲಿ ಪಗಡೆಯಾಡುತ್ತಿದ್ದರು . ಹೀಗಿರುವಾಗ ಪಾರ್ವತಿ ಮಾತೆ ತಾನು ತವರುಮನೆಗೆ ಹೋಗಿ ಬರಬೇಕು ಎಂದರು . ಆಗ ಶಿವ ಇಷ್ಟವಿಲ್ಲದ ಮನಸ್ಸಿನಲ್ಲಿ ತವರಿಗೆ ಕಳುಹಿಸಿದ . ಹೀಗೆ ತವರಿಗೆ ಹೋಗಿ ಹಿಂದಿರುಗಿ ಬಂದ ಪಾರ್ವತಿ ಮಾತೆಯ ಬಳಿ ಶಿವ ಹಲವು ಪ್ರಶ್ನೆಗಳನ್ನು ಕೇಳಿದ ಆ ಪ್ರಶ್ನೆಗಳೇನು? ಮತ್ತು ಅದಕ್ಕೆ ಸಿಕ್ಕ ಉತ್ತರವೇನು? ಎಂಬ ಶಿವ ಪಾರ್ವತಿಯರ ಸುಂದರ ಸಂಭಾಷಣೆಯ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Aug 14, 2026

Embed this episode

Ready to play

S1 : EP -35 :ನನಗೇನು ಕೊಟ್ಟರು : children's story

0:00 7:33

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on August 14, 2026.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!